Centre for Internet & Society

Coverage of the ten years of celebrations in Kannada Wikipedia on Avadhi website.

ಸ್ಥಳ: ಎಚ್.ಎನ್. ಮಲ್ಟಿಮೀಡಿಯ ಹಾಲ್, ನ್ಯಾಶನಲ್ ಕಾಲೇಜು, ಬಸವನಗುಡಿ

ದಿನಾಂಕ: ನವಂಬರ್ ೧೭, ೨೦೧೩

ಸಮಯ: ೦೯:೩೦ ರಿಂದ ೧೩:೦೦

ಕಾರ್ಯಕ್ರಮ ವಿವರ :

೯:೩೦-೧೦:೦೦ ನೋಂದಣಿ

೧೦:೦೦ ರಿಂದ ೧೧:೦೦ ಸಭಾ ಕಾರ್ಯಕ್ರಮ

ಸ್ವಾಗತ ಗೀತೆ – ಲಕ್ಷ್ಮಿ ಚೈತನ್ಯ

ಸ್ವಾಗತ ಮತ್ತು ನಿರ್ವಹಣೆ – ಡಾ. ಎ. ಸತ್ಯನಾರಾಯಣ

ಪ್ರಸ್ತಾವನೆ – ಡಾ. ಯು. ಬಿ. ಪವನಜ

ಮುಖ್ಯ ಅತಿಥಿಗಳ ಮಾತು

ಡಾ. ಯು. ಆರ್. ಅನಂತಮೂರ್ತಿ

ನಾಡೋಜ ಪ್ರೊ.ಜಿ. ವೆಂಕಟಸುಬ್ಬಯ್ಯ

ರವಿ ಹೆಗಡೆ, ಸಮೂಹ ಸಂಪಾದಕ, ಉದಯವಾಣಿ

ಹತ್ತು ವರ್ಷದಲ್ಲಿ ಉತ್ತಮ ಕೆಲಸ ಮಾಡಿದ ಪ್ರಮುಖ ವಿಕಿಪೀಡಿಯನ್ನರುಗಳಿಗೆ ಮತ್ತು

ನಿರ್ವಾಹಕರುಗಳಿಗೆ ಸ್ಮರಣಿಕೆ ನೀಡಿಕೆ

ಧನ್ಯವಾದ ಸಮರ್ಪಣೆ

೧೧:೦೦ – ೧೧:೧೫ – ಚಹಾ

೧೧:೧೫-೧೨:೦೦

ಕನ್ನಡ ವಿಕಿಪೀಡಿಯ ಪ್ರಾತ್ಯಕ್ಷಿಕೆ – ಓಂಶಿವಪ್ರಕಾಶ

ಕ್ರಿಯೇಟಿವ್ ಕಾಮನ್ಸ್ – ಕಿರಣ್ ರವಿಕುಮಾರ

ವಿಕಿಪೀಡಿಯನ್ನರುಗಳ ಮಾತು

೧೨:೦೦-೧೩:೦೦ – ಕನ್ನಡ ವಿಕಿಪೀಡಿಯ ಸಂಪಾದನೋತ್ಸವ (edit-a-thon)

ಲೇಖನಗಳನ್ನು ಸಿದ್ಧ ಮಾಡಿಕೊಂಡು ಬಂದು ಲೇಖನ ಸೇರಿಸುವುದು.

ಎಲ್ಲರೂ ಬರುತ್ತೀರಿ ತಾನೆ? ಹಾಗೆಯೇ ಸಾಧ್ಯವಿದ್ದವರು ಲ್ಯಾಪ್‌ಟಾಪ್, ಇಂಟರ್‌ನೆಟ್

ಡಾಂಗಲ್ ಮತ್ತು ಒಂದು ಸಿದ್ಧಪಡಿಸಿದ ಲೇಖನ ತಂದು ಕೊನೆಯ ಸಂಪಾದನೋತ್ಸವದಲ್ಲಿ

ಪಾಲ್ಗೊಳ್ಳಬೇಕಾಗಿ ವಿನಂತಿ.

ಬರುವವರು ದಯವಿಟ್ಟು ಈ ಪುಟದಲ್ಲಿ ನೋಂದಾಯಿಸಿಕೊಳ್ಳಿ -

https://kn.wikipedia.org/wiki/ವಿಕಿಪೀಡಿಯ:ಸಮ್ಮಿಲನ/ದಶಮಾನೋತ್ಸವ