by
Sanchia de Souza
—
published
Apr 06, 2009
—
last modified
Aug 20, 2011 10:28 PM
ಭಾನುವಾರ, ಮಾರ್ಚ್ ೨೯ ರಂದು ಸಂಪದ ತಂತ್ರಜ್ಞರ ತಂಡ ಹಾಗು ಸೆಂಟರ್ ಫಾರ್ ಇಂಟರ್ನೆಟ್ ಎಂಡ್ ಸೊಸೈಟಿ ಜೊತೆಗೂಡಿ "ಕನ್ನಡದಲ್ಲಿ ವಿಜ್ಞಾನ ಹಾಗು ತಂತ್ರಜ್ಞಾನ ಬರಹ" ಕುರಿತ ಚರ್ಚೆ ಕಾರ್ಯಕ್ರಮ ಇಟ್ಟುಕೊಂಡಿದ್ದರು. ಈ ಬರಹ ಕಾರ್ಯಕ್ರಮದ ವರದಿ. ಕನ್ನಡ, ಭಾರತದ ಹಲವು ಭಾಷೆಗಳಂತೆ ತಂತ್ರಜ್ಞಾನ, ವಿಜ್ಞಾನ ಮಾಹಿತಿ ಶೇಖರಿಸಿಡಲು ತುಂಬ ಕಡಿಮೆ ಬಳಕೆಯಾಗುತ್ತಿದೆ. ಹೀಗಿರುವಾಗ ಕನ್ನಡ ಭಾಷೆಯನ್ನು ಮಾಹಿತಿ ಸಂಗ್ರಹಿಸಿಡಲು,
ವಿಜ್ಞಾನ ತಂತ್ರಜ್ಞಾನ ಕುರಿತ ವಿಷಯಗಳನ್ನು ಹಂಚಿಕೊಳ್ಳಲು ಬಳಸುವಾಗ ಏನೇನು ತೊಂದರೆ ಅಡಚಣೆಗಳನ್ನು ಎದುರಿಸುತ್ತೇವೆ ಎಂಬುದರ ಸುತ್ತ ಚರ್ಚೆ ನಡೆದಿತ್ತು. ಕಾರ್ಯಕ್ರಮದ ಸವಿವರ ವರದಿ ಲೇಖನದಲ್ಲಿದೆ.
Located in
Events
/
Event Blogs