Centre for Internet & Society

The Centre for Internet and Society in partnership with Wikimedia Chapter India and KRVP, Bangalore, is organizing a workshop for Kannada science writers at Karnataka Rajya Vijnana Parishath Conference Hall in Banashankari, Bangalore on March 17, 2013. The one day workshop shall begin at 10 a.m. in the morning and will conclude at 5.00 p.m. in the evening. Dr. U.B. Pavanaja will be participating in the event.


The information was published in the Kannada wikipedia page here.


ವಿಕಿಪೀಡಿಯ:ಸಮ್ಮಿಲನ/೮

ವಿಜ್ಞಾನಕ್ಕೆ ಸಂಬಂಧಿಸಿದ ವಿಷಯಗಳನ್ನು ಕನ್ನಡ ವಿಕಿಪೀಡಿಯಕ್ಕೆ ಸೇರಿಸುವ ಸಲುವಾಗಿ ಕನ್ನಡ ವಿಕಿಪೀಡಿಯ ಸಮುದಾಯ ಮಾರ್ಚ್ ೧೭ರಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಸಭಾಂಗಣದಲ್ಲಿ ಒಂದೆಡೆ ಸೇರುತ್ತಿದೆ. ಕನ್ನಡದ ಸ್ವತಂತ್ರ ವಿಶ್ವಕೋಶದ ಸಂಪಾದನೆಯಲ್ಲಿ ಆಸಕ್ತಿ ಉಳ್ಳವರು, ಬ್ಲಾಗಿಗರು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.

ಸಮ್ಮಿಲನದ ಉದ್ದೇಶ

  • ವಿಜ್ಞಾನ ಲೇಖಕರನ್ನು ಕನ್ನಡಿಗರಿಗೆ ಪರಿಚಯಿಸುವುದು
  • ವಿಜ್ಞಾನ/ತಂತ್ರಜ್ಞಾನದ ಪುಸ್ತಕಗಳ ಮಾಹಿತಿ ಕ್ರೂಡೀಕರಣ
  • ಮೂಲ ವಿಜ್ಞಾನಕ್ಕೆ ಸಂಬಂಧಿಸಿದ ಪುಟಗಳನ್ನು ಹುಡುಕಿ ತೆಗೆದು ಅವನ್ನು ಅಭಿವೃದ್ದಿ ಪಡಿಸುವುದು
  • ಕನ್ನಡದ ವಿಶ್ವಕೋಶದಲ್ಲಿ ಇರಲೇ ಬೇಕಾದ ವಿಜ್ಞಾನ ಸಂಬಂಧಿ ಪುಟಗಳ ಪಟ್ಟಿ ತಯಾರಿಸುವುದು
  • ವಿಕಿಪೀಡಿಯ ಲೇಖನಗಳನ್ನು ಕನ್ನಡಕ್ಕೆ ಅನುವಾದ ವಿಧಾನದ ಬಗ್ಗೆ ಪ್ರದರ್ಶನ-ಸಹಿತ ವಿವರಣೆ

ಯಾರು ಭಾಗವಹಿಸಬಹುದು

ವಿಜ್ಞಾನ, ತಂತ್ರಜ್ಞಾನ ಲೇಖಕರು, ಬ್ಲಾಗಿಗರು, ಪತ್ರಕರ್ತರು, ಕನ್ನಡ ವಿಕಿಪೀಡಿಗರು(ವಿಕಿಪೀಡಿಯಾದ ಬಗ್ಗೆ ಆಸಕ್ತಿ ಉಳ್ಳವರು)

ದಿನಾಂಕ ಮತ್ತು ಸ್ಥಳ

  • ಸ್ಥಳ: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು
    ವಿಜ್ಞಾನಭವನ,
    ಕ.ರಾ.ವಿ.ಪ. ಸಭಾಂಗಣ
    ನಂ.24/2 ಮತ್ತು 24/3, 21ನೇ ಮುಖ್ಯರಸ್ತೆ,
    ಬನಶಂಕರಿ 2ನೇ ಹಂತಬೆಂಗಳೂರು - 560 ೦೭೦
    ಟೆಲಿಫ್ಯಾಕ್ಸ್ : 080 - ೨೬೭೧೮೯೫೯
    ದೂರವಾಣಿ : 080 - ೨೬೭೧೮೯೩೯
  • ದಿನಾಂಕ: ಮಾರ್ಚ್ ೧೭, ೨೦೧೩, ಭಾನುವಾರ (ಇಡೀ ದಿನ)

ಕಾರ್ಯಕ್ರಮ ಪಟ್ಟಿ

 

ಸಮಯ ಕಾರ್ಯಸೂಚಿ ಮಾತನಾಡುವವರು ಟಿಪ್ಪಣಿ, ಉಪಯೋಗ
೯:೫೦ ಬೆಳಗ್ಗೆ ನೊಂದಣಿ
ನಿಮ್ಮ ಹೆಸರು/ಇ-ಅಂಚೆ/ಮೊಬೈಲ್/ವಿಕಿಪೀಡಿಯ ಬಳಕೆದಾರರ ಹೆಸರು ಜೊತೆಗೆ,
ಭಾಗಿಯಾಗುತ್ತಿರುವುದರ ಉದ್ದೇಶವನ್ನು ಸ್ವಾಗತಕಾರರ ಬಳಿ ತಿಳಿಸಿ
೧೦:೦೦ ಸ್ವಾಗತ ಓಂಶಿವಪ್ರಕಾಶ್/ಪವನಜ ಕಾರ್ಯಕ್ರಮದ ಉದ್ದೇಶ ಮತ್ತು ಅದರ ಪ್ರತಿಪಲಾಪೇಕ್ಷೆಗಳ ವಿವರಣೆ
೧೦:೧೫ - ೧೧:೧೫ ವಿಕಿಪೀಡಿಯ ಓಂಶಿವಪ್ರಕಾಶ್ ವಿಕಿಪೀಡಿಯ ಎಂದರೆ ಏನು?
ಇದನ್ನು ಸಂಪಾದಿಸುವವರು ಯಾರು ಮತ್ತು ಏಕೆ?
ವಿಕಿಪೀಡಿಯದ ಇತರೆ ಯೋಜನೆಗಳು
೧೧:೧೫ - ೧೧:೩೦ ಚಾ
೧೧:೩೦ - ೧೨:೦೦ ಕ್ರಿಯೇಟಿವ್ ಕಾಮನ್ಸ್ ಓಂಶಿವಪ್ರಕಾಶ್ ಕ್ರಿಯೆಟೀವ್ ಕಾಮನ್ಸ್ (Creative Commons) ಬಗ್ಗೆ ವಿವರಣೆ.
೧೨:೦೦ - ೧೩:೦೦ ಪ್ರಾತ್ಯಕ್ಷಿಕೆ ಓಂಶಿವಪ್ರಕಾಶ್/ಪವನಜ ವಿಕಿಪೀಡಿಯ ಸಂಪಾದಕ ಆಗುವುದು ಹೇಗೆ, ಸಂಪಾದಿಸುವುದು ಹೇಗೆ, ಇತ್ಯಾದಿ
೧೩:೦೦ - ೧೪:೦೦ ಊಟ
೧೪:೦೦ - ೧೪:೧೫ ಕರ್ನಾಟಕ ೧೦೦೦ ಯೋಜನೆ ಪರಿಚಯ ಓಂಶಿವಪ್ರಕಾಶ್ ಕನ್ನಡ ಮತ್ತು ಕರ್ನಾಟಕಕ್ಕೆ ಸಂಬಂಧಿಸಿದ ಪ್ರಮುಖ ಲೇಖನಗಳನ್ನು ಪಟ್ಟಿ ಮಾಡಿ,
ಸಮುದಾಯದ ಆಯ್ಕೆಯ ಮೇರೆಗೆ ಲೇಖನಗಳ ಸಂಪಾದನೆ, ಪರಿಷ್ಕರಣೆ ಇತ್ಯಾದಿಗಳ ಅವಶ್ಯಕತೆ, ಭಾಗವಹಿಸುವಿಕೆ
೧೪:೧೫ - ಕೊನೆಯವರೆಗೆ ಪ್ರಯೋಗ (hands-on) ಎಲ್ಲರೂ ವಿಕಿಪೀಡಿಯದಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಲೇಖನಗಳನ್ನು ಸೇರಿಸುವ ಪ್ರಯತ್ನ

ಸ್ವಯಂಸೇವಕರು

  1. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೦೬:೩೩, ೧೧ ಮಾರ್ಚ್ ೨೦೧೩ (UTC)
  2. Pavanaja (talk) ೦೭:೩೭, ೧೧ ಮಾರ್ಚ್ ೨೦೧೩ (UTC)
  3. ಅಭಿರಾಮ

ಭಾಗವಹಿಸಲು ಇಚ್ಛಿಸುವವರು

ನೀವೂ ಭಾಗಿಯಾಗಲು ಇಚ್ಚಿಸುವುದಾದರೆ ನಿಮ್ಮ ಹೆಸರನ್ನು # ಮುಂದೆ ಸೇರಿಸಿ ಅಥವಾ ~ ಅನ್ನು ನಾಲ್ಕು ಭಾರಿ ಟೈಪಿಸಿ ಸಹಿ ಮಾಡಿ.

  1. ಟಿ. ಆರ್. ಅನಂತರಾಮು
  2. ನಾಗೇಶ ಹೆಗಡೆ
  3. ಹಾಲ್ದೊಡ್ಡೇರಿ ಸುಧೀಂದ್ರ
  4. ಟಿ. ಜಿ. ಶ್ರೀನಿಧಿ (talk) ೦೮:೦೪, ೧೧ ಮಾರ್ಚ್ ೨೦೧೩ (UTC)
  5. ಯಶಸ್ವಿನಿ
  6. ಲಕ್ಷ್ಮಿ ಎಸ್.
  7. ಕೆ. ಎಸ್. ನಟರಾಜ (ಕರಾವಿಪ)
  8. ಎ.ಸತ್ಯನಾರಾಯಣ
  9. ಕೊಳ್ಳೇಗಾಲ ಶರ್ಮ
  10. ಜಿ. ವಿ. ನಿರ್ಮಲ
  11. Akashbalakrishna (talk) ೦೯:೧೧, ೧೧ ಮಾರ್ಚ್ ೨೦೧೩ (UTC)
  12. ನಾರಾಯಣ್‌
  13. ವೈ. ಸಿ. ಕಮಲ
  14. ಟಿ ಎಸ್ ಗೋಪಾಲ್
  15. ಶ್ರೀಧರ ಬಾಣಾವರ
  16. ಸುಮನ ದಿನಕರ್
  17. ಟಿ ಎಸ್ ಶ್ರೀಧರ
  18. ಡಾ| ವಸುಂಧರಾ ಭೂಪತಿ
  19. ಗೀತಾ ಕೃಷ್ಣಮೂರ್ತಿ
  20. ಎನ್.ಎ.ಎಂ. ಇಸ್ಮಾಯಿಲ್
ವಾಸ್ತವೋಪಮ ಭಾಗವಹಿಸುವಿಕೆ (Virtual participation)

ನೀವು ದೂರದ ಪ್ರದೇಶಗಳಿಂದ ಯೂಟ್ಯೂಬ್ ಲೈವ್ ಸ್ಟ್ರೀಮಿಂಗ್ ಮೂಲಕ ಭಾಗವಹಿಸಬಹುದು. ಹೆಚ್ಚಿನ ವಿವರಗಳನ್ನು ಈ ವಿಭಾಗದಲ್ಲಿ ಸಮ್ಮಿಲನದ ದಿನ ಪ್ರಕಟಿಸಲಾಗುವುದು. ನಿಮ್ಮ ಹೆಸರನ್ನು # ಮುಂದೆ ಸೇರಿಸಿ ಅಥವಾ ~ ಅನ್ನು ನಾಲ್ಕು ಭಾರಿ ಟೈಪಿಸಿ ಸಹಿ ಮಾಡಿ.

  1. <ನಿಮ್ಮ ಹೆಸರು>

ಸಮ್ಮಿಲನಕ್ಕೆ ಸಹಾಯ

ಬೆಂಬಲ
  • ಸೆಂಟರ‍್ ಫಾರ‍್ ಇಂಟರ‍್ ನೆಟ್ ಅಂಡ್ ಸೊಸೈಟಿ, ಬೆಂಗಳೂರು
  • ವಿಕಿಮೀಡಿಯ ಇಂಡಿಯ ಚಾಪ್ಟರ್
  • ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು
ಉಪಯುಕ್ತ ಕೊಂಡಿಗಳು

More information about this event…